ನಾಯಕತ್ವ ಅಭಿವೃದ್ಧಿ
ನಾಯಕತ್ವದ ಮಾದರಿಗಳನ್ನು ಅಭಿವೃದ್ಧಿಪಡಿಸುವ ಮತ್ತು ನಾಯಕತ್ವ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಈ ಯೋಜನೆಯ ಅಂತರ್ಗತ ಖ್ಯಾತ ಮನೋವಿಜ್ಞಾನಿಗಳು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಮಾನವ ತರಬೇತುದಾರರಾದ ಶ್ರೀಮತಿ ಡಾ. ಉಷಾ ಸತೀಷ್ ಅವರಿಂದ ಬೆಂಗಳೂರಿನ ಬಿ. ಎಂ. ಎಸ್ ಕಾಲೇಜಿನ 400 ಜನ ವಿದ್ಯಾರ್ಥಿಗಳಿಗೆ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ನಡೆಸಲಾಗಿದೆ.

