AnanthaSmrithi Nadige 2026

ನೆನಪುಗಳಿಗೆ ನಡಿಗೆ… ಆದರ್ಶಗಳಿಗೆ ನಮನ!
ಶ್ರೀ ಅನಂತಕುಮಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ನಡೆಯಲಿರುವ ಅನಂತ ಸ್ಮೃತಿ ನಡಿಗೆ – ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸೋಣ.
12 ನವೆಂಬರ್ 2026, ಗುರುವಾರ
ಸಂಜೆ 5:30ಕ್ಕೆ
ಆರಂಭ: ಅನಂತ ಸ್ಮೃತಿ ವನ, ಲಾಲ್‌ಬಾಗ್ ಪಶ್ಚಿಮ ದ್ವಾರ
ಮುಕ್ತಾಯ: ಉತ್ತರಾದಿ ಮಠ
ಭೋಜನದ ವ್ಯವಸ್ಥೆ ಇರುತ್ತದೆ.
ಬನ್ನಿ, ಒಂದಾಗಿ ಹೆಜ್ಜೆ ಹಾಕೋಣ… ಅನಂತ ಸ್ಮೃತಿಯನ್ನು ಜೀವಂತವಾಗಿರಿಸೋಣ!
Scroll to Top